Ticker

6/recent/ticker-posts

Ad Code

ಮಟ್ಕಾ ದಂಧೆಯಲ್ಲಿ ನಿರತರಾದ ಇಬ್ಬರ ಸೆರೆ, 6970 ರೂ.ವಶ


 ಕುಂಬಳೆ: ಮಟ್ಕಾ ದಂಧೆಯಲ್ಲಿ ನಿರತರಾಗಿದ್ದ ಇಬ್ಬರನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂದ್ಯೋಡು ಮಂಜುಶ್ರೀ ನಿಲಯದ ಮಂಜುನಾಥ(58), ಮಂಗಲ್ಪಾಡಿ ಅಡ್ಕ ವೀರನಗರ ನಿವಾಸಿ ಧನುಷ್(19) ಬಂಧಿತ ಆರೋಪಿಗಳು. ಬಂದ್ಯೋಡು ಪ್ರಯಾಣಿಕರ ತಂಗುದಾಣದ ಬಳಿ ಕುಂಬಳೆ ಎಸ್.ಐ.ಶ್ರೀಜೇಶ್ ಹಾಗೂ ಸಿಬಂದಿಗಳು ಆರೋಪಿಯನ್ನು ಬಂಧಿಸಿದ್ದಾರೆ. ಇವರ ಕೈಯಿಂದ ಆಟಕ್ಕೆ ಬಳಸಿದ 6970 ರೂ ವಶಪಡಿಸಲಾಗಿದೆ

Post a Comment

0 Comments