Ticker

6/recent/ticker-posts

Ad Code

ದೈವನರ್ತಕ ಹೃದಯಾಘಾತದಿಂದ ಮೃತ್ಯು


 ಅಡೂರು:  ದೈವನರ್ತಕ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ. ಅಡೂರು ಪಾಂಡಿ ಬಯಲಿನ ವಿಜಯನ್(42( ಮೃತಪಟ್ಟ ವ್ಯಕ್ತಿ. ವಿಟ್ಲದಲ್ಲಿ ಇವರು ಕೊನೆಯುಸಿರೆಳೆದರು. ಇವರು ದೈವ ನರ್ತಕ ಕರಿಯ- ಸೀತು ದಂಪತಿಯ ಪುತ್ರ.‌ಮೃತರು ತಂದೆ, ತಾಯಿ, ಪತ್ನಿ ವೀಣ (ವಿಟ್ಲ), ಸಹೋದರ ಸಹೋದರಿಯರಾದ ಮೀನಾಕ್ಷಿ, ರೋಹಿಣಿ, ಹರೀಶ ಎಂಬಿವರನ್ನು ಅಗಲಿದ್ದಾರೆ

Post a Comment

0 Comments