Ticker

6/recent/ticker-posts

Ad Code

ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್, ಇಂಡಿಯ ಪೋಸ್ಟ್ ಪೇಯ್ಮೆಂಟ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಆರೋಗ್ಯ ವಿಮಾ ಶಿಬಿರ


 ಕಾಸರಗೋಡು: ಬಿಜೆಪಿ ಕಾಸರಗೋಡು ಜಿಲ್ಲಾ ಹೆಲ್ಪ್ ಡೆಸ್ಕ್, ಇಂಡಿಯ ಪೋಸ್ಟ್ ಪೇಯ್ಮೆಂಟ್ ಬ್ಯಾಂಕ್ ಜಂಟಿ ಆಶ್ರಯದಲ್ಲಿ ಆರೋಗ್ಯ ಇನ್ಸೂರೆನ್ಸ್ ಶಿಬಿರ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್.ಉದ್ಘಾಟಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎನ್.ಬಾಬುರಾಜ್, ಪಿ.ಆರ್.ಸುನಿಲ್, ಜಿಲ್ಲಾ ಉಪಾಧ್ಯಕ್ಷ ಡಿ.ಶಂಕರ, ಕೋಶಾಧಿಕಾರಿ ವೀಣ ಅರುಣ್ ಶೆಟ್ಟಿ, ಇತರರಾದ ಪ್ರದೀಪ್ ಕೂಟ್ಟಕನಿ, ಅನಿತಾ ನಾಯಕ್, ಮೋಹನನ್ ಪಿ.ಕೆ, ರಂಜು, ರತೀಶ್, ತೇಜಶ್ರೀ ಮೊದಲಾದವರು ಮಾತನಾಡಿದರು.



Post a Comment

0 Comments