Ticker

6/recent/ticker-posts

Ad Code

ಮುಳಿಯಾರು ಬಳಿ ಶೆಡ್ ನಲ್ಲಿ ಕಟ್ಟಿ ಹಾಕಿದ್ದ ನಾಯಿಯನ್ನು ಕೊಂದ ಚಿರತೆ, ಪರಿಸರದಲ್ಲಿ ಭೀತಿ ಸೃಷ್ಠಿ


 ಮುಳಿಯಾರು: ಶೆಡ್ಡಿನಲ್ಲಿ ಕಟ್ಟಿಹಾಕಲಾಗಿದ್ದ ನಾಯಿಯನ್ನು ಅಪರಿಚಿತ ಜೀವ ಕಚ್ಚಿ ಕೊಂದು ಹಾಕಿದ ಘಟನೆ ನಡೆದಿದೆ. ‌ಕಾನತ್ತೂರು ಪಯರ್ ಪಳ್ಳದ ಬಿ.ರಾಜನ್ ಅವರ  ನಾಯಿಯನ್ನು ಅಪರಿಚಿತ ಜೀವಿ ಕೊಂದು ಹಾಕಿದೆ. ರಾಜನ್ ಅವರ ಮನೆಯ  ಅನತಿ ದೂರದಲ್ಲಿರುವ ಶೆಡ್ ನಲ್ಲಿ ನಾಯಿಯನ್ನು ಕಟ್ಟಿ ಹಾಕಲಾಗಿತ್ತು. ಇಂದು ಬೆಳಗ್ಗೆ ನಾಯಿಯನ್ನು ಬಿಡಲು ಹೋಗಿದ್ದಾಗ ಕೊಂದು ಅರ್ದ ತಿಂದ ರೀತಿಯಲ್ಲಿ ಕಂಡು ಬಂತು. ಈ ಘಟನೆಯು ಮುಳಿಯಾರು ಪರಿಸರದಲ್ಲಿ ಭೀತಿ ಸೃಷ್ಟಿಸಿದೆ.ಎರಡು ದಿನಗಳ ಹಿಂದೆಯಷ್ಟೇ ಇರಿಯಣ್ಣಿಯಲ್ಲಿ ನಿವೃತ್ತ ಅಧ್ಯಾಪಕರ ಸಾಕು ನಾಯಿಯನ್ನು ಚಿರತೆ ಕೊಂದು ಹಾಕಿತ್ತು.

Post a Comment

0 Comments