Ticker

6/recent/ticker-posts

Ad Code

ಕಾರಿನಲ್ಲಿ ಸಾಗಿಸುತ್ತಿದ್ದ 72 ಲಕ್ಷ ರೂ ಕಾಳಧನ ವಶ, ಮೂರು ಮಂದಿಯ ಸೆರೆ


 ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ 7224500  ರೂ ಕಾಳಧನವನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಂದು (ಗುರುವಾರ) ಬೆಳಗ್ಗೆ ಪೆಟ್ರೋಲಿಂಗ್ ನಡೆಸುತ್ತಿದ್ದ ವೇಳೆ ಹಣ ಪತ್ತೆಯಾಗಿದೆ. ಕಾರಿನಲ್ಲಿ ತುಕಾರಾಂ ಹಾಗೂ ಅವರ ಪತ್ನಿ ಇದ್ದರೆನ್ನಲಾಗಿದೆ. ಅಕ್ಷಯ್ ಎನ್ನುವವರು ಕಾರು ಚಲಾಯಿಸಿದ್ದಾರೆ. ಹಣದ ಮೂದ ಬಗ್ಗೆ ಕಾರಿನಲ್ಲಿದ್ದವರಿಗೆ ಯಾವುದೇ ಮಾಹಿತಿ ಇಲ್ಲ. ಮಂಗಳೂರಿನಿಂದ ಕಾಸರಗೋಡು ಭಾಗಕ್ಕೆ ಬರುತ್ತಿದ್ದ ಕಾರಿನಿಂದ ಹಣ ವಶಪಡಿಸಲಾಗಿದೆ.

Post a Comment

0 Comments