ಆಲಪ್ಪುಯ: ಮಾಜಿ ಮುಖ್ಯಮಂತ್ರಿ, ಹಿರಿಯ ಕಮ್ಯೂನಿಸ್ಟ್ ನೇತಾರರಾಗಿದ್ದ ದಿವಂಗತ ವಿ.ಎಸ್.ಅಚ್ಚುತಾನಂದರ ಸಹೋದರಿ ಅಯಿಕುಟ್ಟಿ(95) ನಿಧನರಾದರು. ಅವರು ಆಲಪ್ಪುಯ ಪುನ್ನಪ್ರ ಗ್ರಾಮ ಪಂಚಾಯತು ವೆಂದಲತ್ ಮನೆಯಲ್ಲಿ ಕೊನೆಯುಸಿರೆಳೆದರು. ಮೃತರ ಪತಿ ಭಾಸ್ಕರನ್ ಈ ಹಿಂದೆಯೇ ತೀರಿಹೋಗಿದ್ದರು. ಮೃತರು ಮಕ್ಕಳಾದ ತಂಗಮಣಿ, ಸುಶೀಲ ಎಂಬಿವರನ್ನು ಅಗಲಿದ್ದಾರೆ. ವಯೋಸಹಜ ಅಸೌಖ್ಯದಿಂದ ಬಳಲುತ್ತಿದ್ದ ಅವರು ನೆನಪು ಶಕ್ತಿ ನಷ್ಟಗೊಂಡು ಹಾಸಿಗೆ ಹಿಡಿದಿದ್ದರು

0 Comments