Ticker

6/recent/ticker-posts

Ad Code

ಶಂಕಿತ ರೀತಿಯಲ್ಲಿ ಕಂಡು ಬಂದ ಯುವಕನ ಬ್ಯಾಗ್ ತಪಾಸಣೆ; ಎಂಡಿಎಂಎ ವಶ, ಯುವಕನ ಬಂಧನ


 ಕಾಸರಗೋಡು: ಶಂಕಿತ ರೀತಿಯಲ್ಲಿ ಕಂಡ ಯುವಕನ ಬ್ಯಾಗ್ ಪರಿಸೋಧಿಸಿದಾಗ ಮಾರಕ ಮಾದಕವಸ್ತು ಎಂಡಿಎಂಎ ಪತ್ತೆಯಾಗಿದೆ. ಚಂದೇರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡಂಗೋಡು ನಿವಾಸಿ ಮುಹಮ್ಮದ್ ನವಾಜ್(33) ಎಂಬಾತನನ್ನು 1.03 ಗ್ರಾಂ ಎಂಡಿಎಂಎ ಸಹಿತ ಬಂಧಿಸಲಾಗಿದೆ. ಈತ ಪೊಲೀಸರನ್ನು ಕಂಡಾಗ ಚೆರ್ವತ್ತೂರಿನ ಹೋಟೆಲು ಒಂದರ ಪಕ್ಕದಲ್ಲಿ ಶಂಕಿತ ರೀತಿಯಲ್ಲಿ ನಿಂತಿದ್ದನು. ಪೊಲೀಸರು ಈತನ ಚಲನವಲನ ಕಂಡು ಕೈಯಲ್ಲಿದ್ದ ಬ್ಯಾಗ್ ಪರಿಶೋಧಿಸಿದಾಗ ಎಂಡಿಎಂಎ ಪತ್ತೆಯಾಗಿದೆ. ಈತ ಮಾದಕವಸ್ತುಗಳ ಚಿಲ್ಲರೆ ಮಾರಾಟಗಾರ ಎಂದು ಪೊಲೀಸರು ತಿಳಿಸಿದ್ದಾರೆ

Post a Comment

0 Comments