Ticker

6/recent/ticker-posts

Ad Code

ನೀರ್ಚಾಲು ಬಳಿಯ ಏಣಿಯರ್ಪು ನಿವಾಸಿ, ದಿವಂಗತ ‌ಕುಞ ಬೆಳ್ಚಪ್ಪಾಡರ ಪತ್ನಿ ಜಾನಕಿ ನಿಧನ


 ನೀರ್ಚಾಲು: ನೀರ್ಚಾಲು ಬಳಿಯ ಏಣಿಯರ್ಪು ನಿವಾಸಿ, ದಿವಂಗತ ‌ಕುಞ ಬೆಳ್ಚಪ್ಪಾಡರ ಪತ್ನಿ ಜಾನಕಿ(86) ನಿಧನರಾದರು. ಮೃತರು ಮಕ್ಕಳಾದ  ದಾಮೋದರ, ಚಂದ್ರಶೇಖರ, ಬೇಬಿ, ಭಾಸ್ಕರ, ಸರೋಜಿನಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ

Post a Comment

0 Comments