Ticker

6/recent/ticker-posts

Ad Code

ಹಗ್ಗ ಜಗ್ಗಾಟ ಸ್ಪರ್ದೆಯ ಮಧೈ ಬ್ಯಾಂಕ್ ‌ನೌಕರ ಕುಸಿದು ಬಿದ್ದು ಮೃತ್ಯು


 ಹಗ್ಗ ಜಗ್ಗಾಟ ಸ್ಪರ್ದೆಯ ಮಧೈ ಬ್ಯಾಂಕ್ ‌ನೌಕರ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಪೆರಿಯಾರಂ ಕೋಪರೇಟಿವ್ ಬ್ಯಾಂಕ್ ನೌಕರ ರತೀಶ್ ಪಾಚ್ಚೇನಿ(36) ಮೃತಪಟ್ಟ ವ್ಯಕ್ತಿ. ನಿನ್ನೆ (ಮಂಗಳವಾರ) ಪಾಚ್ಚೇನಿ ಶಾಲೆಯ ಬಳಿ ನಡೆದ ಹಗ್ಗ ಜಗ್ಗಾಟ ಸ್ಪರ್ದೆ ವೇಳೆ ಈ ಘಟನೆ ನಡೆದಿದೆ. ಸ್ಪರ್ದೆ ನಡೆಯಿತ್ತಿರುವ ವೇಳೆ ಕುಸಿದು ಬಿದ್ದ  ರತೀಶ್ ರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ರಾತ್ರಿ ವೇಳೆ ಅವರು ಕೊನೆಯುಸಿರೆಳೆದರು. ಮೃತರು ಪತ್ನಿ ಅನುಪಮ, ಮಕ್ಕಳಾದ ಆರೋಣ್, ಅಲೈಡ ಎಂಬಿವರನ್ನು ಅಗಲಿದ್ದಾರೆ. ಮೃತರು ಸಕ್ರಿಯ ಡಿ.ವೈ.ಎಫ್.ಐ.ಕಾರ್ಯಕರ್ತರಾಗಿದ್ದರು.

Post a Comment

0 Comments