Ticker

6/recent/ticker-posts

Ad Code

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಳೆ ಜಿಲ್ಲೆಗೆ ಆಗಮಿನ, ಚೆಂಗಳದ ಆಸ್ಪತ್ರೆ ಉದ್ಘಾಟನೆ ಸಹಿತ ವಿವಿದ ಕಾರ್ಯಕ್ರಮಗಳಲ್ಲಿ ಭಾಗಿ


 ಕಾಸರಗೋಡು: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಾಳೆ (ಗುರುವಾರ) ಕಾಸರಗೋಡು ಜಿಲ್ಲೆಯಲ್ಲಿ ವಿವಿದ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.  ನಾಳೆ ಬೆಳಗ್ಗೆ 10 ಕ್ಕೆ ಚೆಂಗಳದಲ್ಲಿ ಆಸ್ಟರ್ ಮೀಂಸ್  ಆಸ್ಪತ್ರೆಯ ಉದ್ಘಾಟನೆ ಅವರು ನೆರವೇರಿಸುವರು. 11 ಗಂಟೆಗೆ ಕೊಡೊಂ ಬೇಳೂರು ಗ್ರಾಮ ಪಂಚಾಯತು ಶಾಪಿಂಗ್ ಕಾಂಪ್ಲೆಕ್ಸ್ ಉದ್ಘಾಟಿಸುವರು.12 ಗಂಟೆಗೆ ಕಾಞಂಗಾಡ್ ದುರ್ಗಾ ಹೈಸ್ಕೂಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಚಿವರುಗಳಾದ ಎ.ಕೆ.ಶಶೀಂದ್ರನ್, ಒ.ಆರ್.ಕೇಳು ಎಂಬುವರೂ ಸಹ ನಾಳೆ ಜಿಲ್ಲೆಗಾಗಮಿಸುವರು

Post a Comment

0 Comments