Ticker

6/recent/ticker-posts

Ad Code

ನಮೋ ಬ್ರಿಗೇಡ್ ಮಾನ್ಯ ಆಶ್ರಯದಲ್ಲಿ ಸಂಗ್ರಹವಾದ ಚಿಕಿತ್ಸಾ ನಿಧಿ ಪ್ರಕಾಶ್ ಕಾರ್ಮಾರ್ ಅವರಿಗೆ ಹಸ್ತಾಂತರ


ಮಾನ್ಯವಿವಿಧ ಸದುದ್ದೇಶಗಳೊಂದಿಗೆ ಸ್ಥಾಪನೆಗೊಂಡ ನಮೋ ಬ್ರಿಗೇಡ್ ಮಾನ್ಯ ಸಂಘಟನೆಯ ಸೇವಾಕಾರ್ಯಕ್ರಮದ ಅಂಗವಾಗಿ ಇತ್ತೀಚೆಗೆ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವ ಪ್ರಕಾಶ್ ಕಾರ್ಮಾರ್ ಅವರ ಚಿಕಿತ್ಸೆಯ ಸಹಾಯಾರ್ಥವಾಗಿ ಸಂಗ್ರಹವಾದ ಮೊತ್ತವನ್ನು ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಸುಂದರ್ ಶೆಟ್ಟಿ ಕೊಲ್ಲಂಗಾನ , ರಾಮ ಕೆ ಕಾರ್ಮಾರ್ , ಮಹೇಶ್ ವಳಕ್ಕುಂಜ, ಸಂತೋಷ್ ಕುಮಾರ್ , ಶಶಿಕಾಂತ್ ಶೆಟ್ಟಿ , ಪುರುಷೋತ್ತಮ್ ಕಾರ್ಮಾರ್ , ಪುನೀತ್ ಕಾರ್ಮಾರ್ ಜೊತೆಗಿದ್ದರು.

Post a Comment

0 Comments