Ticker

6/recent/ticker-posts

Ad Code

ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕಡಪ್ಪುರದಲ್ಲಿ ಪತ್ತೆ


 ಕಾಞಂಗಾಡ್: ನಾಪತ್ತೆಯಾಗಿದ್ದ ಮಹಿಳೆಯ ಮೃತದೇಹ ಕಡಪ್ಪುರದಲ್ಲಿ ಪತ್ತೆಯಾಗಿದೆ.  ಕಾಞಂಗಾಡ್ ಪುಂಜಾವಿ ಕಡಪ್ಪುರದ ಗಲ್ಪ್ ಉದ್ಯೋಗಿ ಅಬ್ದುಲ್ ಕಲಾಂರ ಪತ್ನಿ ಸೈನಬ(50) ಮೃತಪಟ್ಟವರು. ಇಂದು (ಶುಕ್ರವಾರ) ಬೆಳಗ್ಗೆ ಅವರು ಮನೆಯಿಂದ ನಾಪತ್ತೆಯಾಗಿದ್ದು ಸಂಬಂಧಿಕರು ಹುಡುಕುವ ಮಧೈ ಮೃತದೇಹ ಪತ್ತೆಯಾಗಿದೆ. ಇವರ ಪತಿ ಎರಡು ತಿಂಗಳ ಹಿಂದೆಯಷ್ಟೇ ದುಬೈಗೆ ಹೋಗಿದ್ದರು. ಅಲ್ಪ ಕಾಲದಿಂದ ಸೈನಬ ಹಳದಿ ಕಾಮಾಲೆ ರೋಗದಿಂದ ಬಳಲುತ್ತಿದ್ದರು. ಹೊಸದುರ್ಗ ಪೊಲೀಸರು ಕೇಸು ದಾಖಲಿಸಿದ್ದಾರೆ

Post a Comment

0 Comments