Ticker

6/recent/ticker-posts

Ad Code

ಕಾಸರಗೋಡು ಬ್ಲಾಕ್ ಪಂಚಾಯತು ಮೀಸಲಾತಿ ಕ್ಷೇತ್ರಗಳ ನಿರ್ಣಯ


 ಕಾಸರಗೋಡು ಬ್ಲಾಕ್ ಪಂಚಾಯತು ಮೀಸಲಾತಿ ಕ್ಷೇತ್ರಗಳ ಆಯ್ಕೆ ಚೀಟಿ ಎತ್ತುವ ಮೂಲಕ ಪೂರ್ಣಗೊಂಡಿದೆ. ಅದರಂತೆ ಆರಿಕ್ಕಾಡಿ-ಮಹಿಳೆ, ಮೊಗ್ರಾಲು- ಜನರಲ್, ಕುಂಬಳೆ ರೈಲ್ವೇ- ಜನರಲ್,ಎರಿಯಾಲ್- ಮಹಿಳೆ, ಚೂರಿ- ಮಹಿಳೆ,ರಾಂದಾಸ್ ನಗರ್- ಮಹಿಳೆ,ಉಳಿಯತ್ತಡ್ಕ-SC,  ಬೇಳ-ಜನರಲ್, ನೀರ್ಚಾಲು-ಜನರಲ್, ಬದಿಯಡ್ಕ-ಜನರಲ್, ಎಡನೀರು- ಜನರಲ್, ಪಾಡಿ-ಮಹಿಳೆ, ಸಿವಿಲ್ ಸ್ಟೇಶನ್-ಜನರಲ್, ಚೆಂಗಳ-ಮಹಿಳೆ, ತೆಕ್ಕಿಲ್-ಜನರಲ್, ಕಳನಾಡು-ಮಹಿಳೆ, ಮೇಲ್ಪರಂಬ-ಮಹಿಳೆ, ಚೆಮ್ನಾಡು-ಮಹಿಳೆ

Post a Comment

0 Comments