Ticker

6/recent/ticker-posts

Ad Code

ಪುತ್ರಕಳ ಕುಟುಂಬಶ್ರೀ ರಸ್ತೆ ಜನಪರ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿಯ ಉದ್ಘಾಟನೆ


 ಕುಂಬ್ಡಾಜೆ: ಕುಂಬ್ಡಾಜೆ ಗ್ರಾಮ ಪಂಚಾಯತು 1 ನೇ ವಾರ್ಡು ಪುತ್ರಕಳ ಕುಟುಂಬಶ್ರೀ ರಸ್ತೆ ಜನಪರ ಸಮಿತಿಯ ನೇತೃತ್ವದಲ್ಲಿ ನಡೆಯುತ್ತಿರುವ ಕಾಂಕ್ರೀಟ್ ಕಾಮಗಾರಿಯ ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತ ಶೆರೀಪ್ ಪಾಲೆಕಾರ್ ನಿರ್ವಹಿಸಿದರು. ಬೇಬಿಲತ ರೈ, ಇಬ್ರಾಹಿಂ ಪಿ, ವಿಜಯ ರೈ, ಸುಬ್ಬಣ್ಣ ಭಂಡಾರಿ, ಆಲಿಕುಞ, ಪ್ರವೀಣ್, ಅಲಿ, ಜಾನಿ ಬಲ್ಲಪದವು, ಹಮೀದ್ ಪಿ, ಮೊಯ್ದೀನ್ ಕುಞ, ದಿವ್ಯಲತ, ಮುಹಮ್ಮದ್ ಮೊದಲಾದವರು ನೇತೃತ್ವ ವಹಿಸಿದರು

Post a Comment

0 Comments