Ticker

6/recent/ticker-posts

Ad Code

ಇನ್ನಷ್ಟು ಕುಸಿತ ಕಂಡ ಚಿನ್ನದ ಬೆಲೆ


 ತಿರುವನಂತಪುರಂ: ಒಂದು ಲಕ್ಷ ರೂ ದಾಟಬಹುದೆಂದು ಭಯಪಟ್ಟಿದ್ದ ಚಿನ್ನದ ಬೆಲೆ ಇಂದು ಗಣನೀಯವಾಗಿ ಕುಸಿದಿದೆ. ಒಂದಿನ ಒಂದು ಗ್ರಾಂ ಚಿನ್ನದ ಬೆಲೆ 11045 ಆಗಿದ್ದು 8 ಗ್ರಾಂ (ಪವನು) ಚಿನ್ನದ ಬೆಲೆ 88360 ಆಗಿದೆ. ನಿನ್ನೆ (ಬುದವಾರ) ಸಣ್ಣ ಮಟ್ಟಿಗೆ ಏರಿಕೆ ಉಂಟಾಗಿದ್ದರೂ ಇಂದು ಕುಸಿತ ಕಂಡಿದೆ. ಅಕ್ಟೋಬರ್ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆ ಉಂಟಾಗಿತ್ತು. ಆದರೆ ಕೊನೆಯಲ್ಲಿ  ಕುಸಿಯತೊಡಗಿದ್ದು ಇನ್ನಷ್ಟು ಕುಸಿಯುವ ಸಾಧ್ಯತೆಯಿದೆ. ಇಂದು ಬಂಗಾರ ಪ್ರಿಯರಲ್ಲಿ ಸಂತಸ ಉಂಟು ಮಾಡಿದೆ

Post a Comment

0 Comments