Ticker

6/recent/ticker-posts

Ad Code

ಮುಳಿಯಾರು ಕಣ್ಣಂಗೋಳಿ ನಿವಾಸಿ ಗೋಪಿ ಅಮ್ಮ ನಿಧನ


 ಬೋವಿಕಾನ: ಮುಳಿಯಾರು ಕಣ್ಣಂಗೋಳಿ ನಿವಾಸಿ, ಪಳ್ಳತ್ತಡ್ಕ ಕರಿಪಾಡಗಂ ತರವಾಡಿನ ಹಿರಿಯ ಸದಸ್ಯೆ ಗೋಪಿ ಅಮ್ಮ(88) ನಿಧನರಾದರು. ಮೃತರು ಮಕ್ಕಳಾದ ಗೋಪಾಲನ್ (ಮುಳಿಯಾರು ಸಹಕಾರಿ ಬ್ಯಾಂಕ್ ನಿಕಟಪೂರ್ವ ಅಧ್ಯಕ್ಷ),  ಕೃಷ್ಣನ್ (ಮುಂಬೈ), ವಿಶ್ವನಾಥನ್ (ನಿರ್ಮಾಣ ಕಾರ್ಮಿಕ) ಕೆ.ರಘು ( ದೇಲಂಪಾಡಿ ಆಯುರ್ವೇದ ಆಸ್ಪತ್ರೆ ನೌಕರ), ಗಂಗಾಧರನ್ (ನಿರ್ಮಾಣ ಕಾರ್ಮಿಕ), ಸರೋಜಿನಿ, ಅಳಿಯಂದಿರು, ಸೊಸೆಯಂದಿರಾದ ಸಿಂಧು, ಸುನಿತ, ಗೀತ, ಪುಷ್ಪಾವತಿ, ಶುಭಶ್ರೀ, ಸುಬ್ಬ ಮಣಿಯಾಣಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments