Ticker

6/recent/ticker-posts

Ad Code

ರಾಜ್ಯದಲ್ಲಿ ಒಂದು ಲಕ್ಷದ ಅಂಚಿಗೆ ತಲುಪಿದ ಪವನು ಚಿನ್ನದ ಬೆಲೆ


 ಕೊಚ್ಚಿನ್: ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಇಂದು (ಮಂಗಳವಾರ) 8 ಗ್ರಾಂ ಚಿನ್ನದ ಬೆಲೆಯಲ್ಲಿ 2400 ರುಇ.ಗಳ ಏರಿಕೆ ಉಂಟಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 94360 ರೂ.ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಅದು ಒಂದು ಲಕ್ಷ ರೂ.ದಾಟುವ ಸಾಧ್ತತೆಯಿದೆ. ಚಿನ್ನದ ಬೆಲೆಯೇರಿಕೆಯು ಬಡವರಿಗೆ ಹಾಗೂ ಮದ್ಯಮ ವರ್ಗದ ಜನರಿಗೆ ದೊಡ್ಡ ಹೊಡೆತವಾಗಿದೆ. ರಾಜ್ಯದಲ್ಲಿ ಬೆಳ್ಳಿ ಬೆಲೆಯೂ ಗಣನೀಯ ರೀತಿಯಲ್ಲಿ ಹೆಚ್ಚುತ್ತಿದೆ

Post a Comment

0 Comments