Ticker

6/recent/ticker-posts

Ad Code

ಕೆಲಸಕ್ಕೆ ಹೋಗಿದ್ದ ಪತ್ನಿ ನಾಪತ್ತೆ, ಪತಿಯಿಂದ ಪೊಲೀಸರಿಗೆ ದೂರು ಸಲ್ಲಿಕೆ


 ಕಾಸರಗೋಡು: ಕೆಲಸಕ್ಕೆ ಹೋಗಿದ್ದ ಯುವತಿ ಮನೆಗೆ ಮರಳದೆ ನಾಪತ್ತೆಯಾದ ಘಟನೆ ನಡೆದಿದೆ.  ಮಧೂರು ಹಿದಾಯತ್ ನಗರ ನಿವಾಸಿ ಹಾಗೂ ನೆಲ್ಲಿಕುನ್ನು ಕ್ಷೇತ್ರ ಬಳಿಯ ಕ್ವಾಟರ್ಸಿನಲ್ಲಿ ವಾಸಿಸುವ ಸೌಮ್ಯ(25) ನಾಪತ್ತೆಯಾದ ಗೃಹಿಣಿ. ಇದಕ್ಕೆ ಸಂಬಂಧಪಟ್ಟಂತೆ ಪತಿ ವಿನೋದ್ ಕಾಸರಗೋಡು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ನಿನ್ನೆ (ಸೋಮವಾರ) ಬೆಳಗ್ಗೆ 8.15 ಕ್ಕೆ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದ ಸೌಮ್ಯ ಅನಂತರ ಹಿಂತಿರುಗಿಲ್ಲ ಎಂದು ಪತಿ ವಿನೋದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

Post a Comment

0 Comments