Ticker

6/recent/ticker-posts

Ad Code

ಉಳಿಯತ್ತಡ್ಕ ಭಗವತೀ ನಗರದ ಬೀಡಿ ಗುತ್ತಿಗೆದಾರರಾಗಿದ್ದ ಕೃಷ್ಣನ್ ನಿಧನ


 ಕಾಸರಗೋಡು: ಉಳಿಯತ್ತಡ್ಕ ಭಗವತೀ ನಗರ ಕೃಷ್ಣಕೃಪಾದ ಕೃಷ್ಣನ್(74) ನಿಧನರಾದರು. ಇವರು ಖಾಸಗಿ ಬೀಡಿಗುತ್ತಿಗೆದಾರರಾಗಿದ್ದರು.‌ಮೃತರು ಪತ್ನಿ ಸೀತಾಲಕ್ಷ್ಮಿ, ಮಕ್ಕಳಾದ ಹರೀಶ, ಕಿರಣ್, ಪ್ರಜಿತ್, ಪ್ರವೀಣ್, ಬಿಂದು, ಅಳಿಯಂದಿರು ಹಾಗೂ ಸೊಸೆಯಂದಿರಾದ ಸಂಧ್ಯ,  ಶಾಲು, ಮಂಜು, ಪ್ರದೀಪ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments