Ticker

6/recent/ticker-posts

Ad Code

ಬಿಜೆಪಿ ಉದುಮ ಮಂಡಲ ನೇತಾರರ ಸಭೆ, ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ಉದ್ಘಾಟನೆ


 ಉದುಮ: ಕೇರಳದಲ್ಲಿ  ಸಿಪಿಎಂ  ಜನರಿಂದ ತಿರಸ್ಕರೀಸಲ್ಪಟ್ಟಿದೆ ಎಂಬುದು ಮನವರಿಕೆ ಯದುದರಿಂದ ಹಿಂದೂ ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ವಿಪಿಶ್ವಾಸಿಗಳನ್ನು ವಂಚಿಸಲು ಹೊರಟಿದೆ ಇದೆಲ್ಲವನ್ನು ಕೇರಳದ ಜನತೆ ತಿರಸ್ಕರಿಸಲಿದೆ ಎಂಬುದಾಗಿ ಬಿಜೆಪಿ ಉತ್ತರ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ  ಸುಧಾಮ ಗೋಸಾಡ ಹೇಳಿದರು. . ಅವರು ಬಿಜೆಪಿ ಉದುಮ ಮಂಡಲ  ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.    ಕೇರಳದ ವಿದ್ಯಾಲಯಗಳಲ್ಲಿ ಮುಸ್ಲಿಂ ಮೂಲಭೂತಿ ಚಟುವಟಿಕೆ  ವ್ಯಪಕವಾಗಿ ಅವರಿಸುತಿದೆ ಎಂದವರು ಹೇಳಿದರು. ಮಂಡಲ ಅಧ್ಯಕ್ಷೆ ಶೈನಿ ಮೋಳ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಬಾಬುರಾಜ್ ಎನ್, ಮಂಡಲ ಪಂಚಾಯತು ಮಟ್ಟದ ನೇತಾರರು ಭಾಗವಹಿಸಿದರು

Post a Comment

0 Comments