Ticker

6/recent/ticker-posts

Ad Code

ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಬ್ಯಾಗ್ ಹಿಡಿದೆಳೆದು ಕೀಟಲೆಗೆ ಯತ್ನ, ಆರೋಪಿಯ ಬಂಧನ


 ಮಂಜೇಶ್ವರ:  ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿನಿಯ ಬ್ಯಾಗ್ ಹಿಡಿದೆಳೆದು ನಿಲ್ಲಿಸಿ ಕೀಟಲೆಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.‌ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿತ ಕಿರಣ್(38) ಬಂಧಿತ ಆರೋಪಿ. ಈತನನ್ನು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಶನಿವಾರದಂದು ಸಾತಂಕಾಲ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಬಾಲಕಿಗೆ ಉಪದ್ರ ನೀಡಲು ಯತ್ನಿಸಿದ್ದನು. ವಿದ್ಯಾರ್ಥಿನಿಯ ಬ್ಯಾಗ್ ಹಿಡಿದೆಳೆದಿದ್ದನು. ಪೊಲೀಸರು ಆರೋಪಿಯ ವಿರುದ್ದ ಪೋಕ್ಸೊ ಪ್ರಕರಣ ದಾಖಲಿಸಿದ್ದರು

Post a Comment

0 Comments