Ticker

6/recent/ticker-posts

Ad Code

ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಆರೋಪಿ 9 ವರ್ಷಗಳ ನಂತರ ಸೆರೆ


 ಕಾಸರಗೋಡು: ಅಪ್ರಾಪ್ತ ಬಾಲಕನಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 9 ವರ್ಷಗಳ ನಂತರ ಬಂಧಿಸಲಾಯಿತು. ದೇಳಿ ಜಂಕ್ಷನ್ ಬಳಿಯ ಮುಹಮ್ಮದ್ ಮುಬಶಿರ್(29) ಬಂಧಿತ ಆರೋಪಿ. ವಿದ್ಯಾನಗರ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಘಟನೆಯ ನಂತರ ವಿದೇಶಕ್ಕೆ ಪಲಾಯನ ಮಾಡಿದ್ದ ಆರೋಪಿ ಇತ್ತೀಚೆಗಷ್ಟೇ ಮನೆಗೆ ಬಂದಿದ್ದು ಈ ಮಾಹಿತಿ ಲಭಿಸಿದ ಪೊಲೀಸರು ದಾಳಿ ನಡೆಸಿದ್ದರು

Post a Comment

0 Comments