Ticker

6/recent/ticker-posts

Ad Code

ಮಹಿಳಾ ಮೋರ್ಚಾ ಜಿಲ್ಲಾ ಕಾರ್ಯಾಗಾರ, ರಾಜ್ಯ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟನೆ


 ಕಾಸರಗೋಡು: ಮಹಿಳಾ ಮೋರ್ಚಾ ಕಾಸರಗೋಡು ಜಿಲ್ಲಾ ಕಾರ್ಯಾಗಾರ ನಡೆಯಿತು. ರಾಜ್ಯ ಸಮಿತಿ ಅಧ್ಯಕ್ಷೆ ನವ್ಯಾ ಹರಿದಾಸ್ ಉದ್ಘಾಟಿಸಿದರು. ಅವರು ಮಾತನಾಡಿ ಭಾರತಮಾತೆ ಎಂಬ ಸಂಕಲ್ಪವನ್ನು ಒಪ್ಪದೇ ಇರುವವರು ವಂದೇ ಭಾರತ್ ರೈಲಿನಲ್ಲಿ‌ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದಾಗ ಬೊಬ್ಬೆ ಹಾಕುತ್ತಿದ್ದಾರೆ ಎಂದರು. ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಕೆ.ಎಸ್.ರಮಣಿ ಅಧ್ಯಕ್ಷತೆ ವಹಿಸಿದರು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್.ಅಶ್ವಿನಿ,  ಪಕ್ಷದ ಮುಖಂಡರುಗಳಾದ ಕೋಳಾರು ಸತೀಶ್ಚಂದ್ರ ಭಂಡಾರಿ, ಸವಿತ ಟೀಚರ್, ಎಚ್.ಆರ್.ಸುಕನ್ಯ, ಎನ್.ಬಾಬುರಾಜ್, ಪುಷ್ಪ ಗೋಪಾಲನ್, ಪ್ರಮಿಳಾ ಮಜಲ್, ವೀಣ ಅರುಣ್ ಶೆಟ್ಟಿ, ಪ್ರೇಮಲತ ಎಸ್, ಅನಿತಾ ನಾಯಕ್ ಮೊದಲಾದವರು ಮಾತನಾಡಿದರು

Post a Comment

0 Comments