Ticker

6/recent/ticker-posts

Ad Code

ಕುಂಬಳೆಯ ಹಿರಿಯ ವ್ಯಾಪಾರಿ, ಕುಂಟಂಗೇರಡ್ಕ ನಿವಾಸಿ ಮಮ್ಮು ಹಾಜಿ ನಿಧನ


 ಕುಂಬಳೆ: ಇಲ್ಲಿನ ಹಿರಿಯ ವ್ಯಾಪಾರಿ, ಸೀಮ ಫುಟ್ ವೇರ್ ಮಾಲಕ,  ಕುಂಟಂಗೇರಡ್ಕ  ನಿವಾಸಿ ಮಮ್ಮು ಹಾಜಿ(65) ನಿಧನರಾದರು. ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕುಂಬಳೆ ಯುನಿಟ್ ಸದಸ್ಯ, ಕುಂಬಳೆ ಬದರ್ ಜುಮಾ ಮಸೀದಿ ಅಧ್ಯಕ್ಷ ಎಂಬೀ ಹುದ್ದೆಗಳನ ಅಲಂಕರಿಸಿದ್ದರು. ಮೃತರು ಪತ್ನಿ, ಮಕ್ಜಳು, ಸಂಬಂಧಿಕರನ್ನು ಅಗಲಿದ್ದಾರೆ

Post a Comment

0 Comments