Ticker

6/recent/ticker-posts

Ad Code

ಏಳ್ಕಾನ ಬಂಡಾರಡ್ಕದ ದಿವಂಗತ ಕೊರಗು ನಾಯ್ಕರ ಪತ್ನಿ ಪರಮೇಶ್ವರಿ ನಿಧನ


 ಬದಿಯಡ್ಕ: ಏಳ್ಕಾನ ಬಂಡಾರಡ್ಕದ ದಿವಂಗತ ಕೊರಗು ನಾಯ್ಕರ ಪತ್ನಿ ಪರಮೇಶ್ವರಿ(87) ನಿಧನರಾದರು. ಮೃತರು ಮಕ್ಕಳಾದ ರಾಮ‌ ನಾಯ್ಕ, ಈಶ್ವರ ನಾಯ್ಕ, ಸೊಸೆಯಂದಿರಾದ ಶೋಭ, ರೋಹಿಣಿ, ಶೀಲಾವತಿ ಎಂಬಿವರನ್ನು ಅಗಲಿದ್ದಾರೆ. ಇವರ ಓರ್ವ ಪುತ್ರ ನಾರಾಯಣ ನಾಯ್ಕ ಈ ಹಿಂದೆಯೇ ನಿಧನರಾಗಿದ್ದರು.

Post a Comment

0 Comments