Ticker

6/recent/ticker-posts

Ad Code

ಸಕ್ರಿಯ ಬಿಜೆಪಿ ಕಾರ್ಯಕರ್ತ ಪೆರ್ವೋಡಿ ಕಿಶೋರ್ ಕುಮಾರ್ ನಾಯಕ್ ನಿಧನ

 


ಪೈವಳಿಕೆ: ಸಕ್ರಿಯ ಬಿಜೆಪಿ ಕಾರ್ಯಕರ್ತ  ಪೆರ್ವೋಡಿ ಕಿಶೋರ್ ಕುಮಾರ್ ನಾಯಕ್(62) ನಿಧನರಾದರು. ಬಾಯಾರು ಸೇವಾ ಸಹಕಾರಿ ಬ್ಯಾಂಕ್  ಮಾಜಿ ನಿರ್ದೇಶಕರು, ಪೈವಳಿಕೆ ಗ್ರಾಮ ಪಂಚಾಯತು ಮಾಜಿ ಸದಸ್ಯರಾಗಿಯೂ ಸಮಾಜ ಸೇವೆಯಲ್ಲಿ ನಿರತರಾಗಿದ್ದರು. ಪೈವಳಿಕೆ ಬಾಣಪ್ಪಾಡಿ ದಿವಂಗತ ಸಂಕಪ್ಪ ನಾಯಕ್ ರವರ ಪುತ್ರರಾದ ಅವರು ತಾಯಿ ಚಂದ್ರಾವತಿ ನಾಯಕ್, ಪತ್ನಿ ವತ್ಸಲ,  ಪುತ್ರಿ ಸಮೀಕ್ಷ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ


Post a Comment

0 Comments