Ticker

6/recent/ticker-posts

Ad Code

ಪ್ರತಿಭಾನ್ವಿತ ನಂದನ್ ಶರ್ಮಾ ಪಂಜಿತಡ್ಕ



ಬದಿಯಡ್ಕ: ಕೊಟ್ಟಯಂನಲ್ಲಿ ನಡೆದ ಸಿಬಿಎಸ್‌ಇ ರಾಜ್ಯ ಮಟ್ಟದ ಕಲೋತ್ಸವದಲ್ಲಿ ಶಾಸ್ತ್ರೀಯ ಸಂಗೀತ (ಕರ್ಣಾಟಿಕ್) ಸ್ಪರ್ಧೆಯಲ್ಲಿ ನಂದನ್ ಶರ್ಮಾ ಪಂಜಿತ್ತಡ್ಕ ಎ ಶ್ರೇಣಿಯೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈತ ಬದಿಯಡ್ಕ ಚಿನ್ಮಯ ಶಾಲೆಯ ವಿದ್ಯಾರ್ಥಿಯಾಗಿದ್ದಾನೆ. ಸುನಾದ ಸಂಗೀತ ಕಲಾ ಶಾಲೆ ಬದಿಯಡ್ಕ ವಿದ್ಯಾರ್ಥಿಯಾಗಿದ್ದು, ವಾಣಿಪ್ರಸಾದ್ ಕಬೆಕೋಡು ಇವರ ಶಿಷ್ಯ, ಸೂರ್ಯನಾರಾಯಣ ಶರ್ಮಾ ಪಂಜಿತ್ತಡ್ಕ ಮತ್ತು ಪ್ರಶಾಂತಿ ದಂಪತಿಯ ಪುತ್ರನಾಗಿದ್ದಾನೆ.

Post a Comment

0 Comments