Ticker

6/recent/ticker-posts

Ad Code

ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವಕ ಮೃತ್ಯು


 ಉಪ್ಪಳ: ಅಸೌಖ್ಯದಿಂದಾಗಿ ಮಂಗಳೂರು ಆಸ್ಪತ್ರೆಯಲ್ಲಿ ದಾಖಲಿಸಲ್ಪಟ್ಟ ಯುವಕ ಮೃತಪಟ್ಟ ಘಟನೆ ನಡೆದಿದೆ. ಬಾಯಾರು ಚೇರಾಲ್ ರಾಂಬೈಮೂಲೆಯ ದಿವಂಗತ ಜಯ- ಕಮಲ ದಂಪತಿಯ ಪುತ್ರ ಪ್ರಶಾಂತ್ (32)  ಮೃತಪಟ್ಟ ಯುವಕ. ನಿನ್ನೆ (ಶುಕ್ರವಾರ)  ಮುಂಜಾನೆ 2 ಗಂಟೆಯ ವೇಳೆ ಘಟನೆ ನಡೆದಿದೆ.  ದಡೀರನೆ ಮೂಗು, ಬಾಯಿಯಲ್ಲಿ ರಕ್ತ ಕಾಣಿಸಿಕೊಂಡಿದ್ದು ಮೊದಲು ಉಪ್ಪಳ ಆಸ್ಪತ್ರೆಗೆ ಅನಂತರ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆ ವೇಳೆ ಅವರು ಮೃತಪಟ್ಡಿದ್ದರು. ಕಾಂಕ್ರೀಟ್ ಕಾರ್ಮಿಕರಾಗಿದ್ದ ಮೃತರು ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದರು. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದರು.‌ಮೃತರು ತಾಯಿ,ಸಹೋದರ ಸಹೋದರಿಯರಾದ ಮಹೇಶ್, ಪುನೀತ್, ಅಕ್ಷತಾ ಎಂಬಿವರನ್ನು ಅಗಲಿದ್ದಾರೆ

Post a Comment

0 Comments