Ticker

6/recent/ticker-posts

Ad Code

ಪೆರಿಯಾಲ್ ಕುಂಬತೊಟ್ಟಿ ನಿವಾಸಿ ಕೃಷಿಕ ಮಹೇಶ್ ಕುಮಾರ್ ರೈ ನಿಧನ


 ಪೆರ್ಲ: ಪೆರಿಯಾಲ್ ಕುಂಬತೊಟ್ಟಿ ನಿವಾಸಿ, ದಿವಂಗತ ಶೀನ ರೈ ಅವರ ಪುತ್ರ ಮಹೇಶ್ ಕುಮಾರ್ ಪಿ(36) ನಿಧನರಾದರು. ಅಸೌಖ್ಯ ಪೀಡಿತರಾದ ಅವರನ್ನು ಎರಡು ದಿನಗಳ ಹಿಂದೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.  ಇಂದು ಬೆಳಗ್ಗೆ ಅವರು ಕೊನೆಯುಸಿರೆಳೆದರು. ಇವರು ಕೃಷಿಕರಾಗಿದ್ದರು.ಮೃತರು ತಾಯಿ ರತ್ನಾವತಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ‌.

Post a Comment

0 Comments