ಕಾಸರಗೋಡು: ಸ್ಥಳೀಯಾಡಳಿತೆ ಚುನಾವಣೆಯ ಮುಂಚಿತವಾಗಿ ಬ್ಲೋಕ್ ಪಂಚಾಯತು ವಾರ್ಡುಗಳ ಮೀಸಲಾತಿ ಆಯ್ಕೆ ಚೀಡಿ ಎತ್ತುವ ಮೂಲಕ ಇಂದು ಆರಂಭಗೊಂಡಿದೆ. ಅದರಂತೆ ಮಂಜೇಶ್ವರ ಬ್ಲಾಕ್ ಪಂಚಾಯತಿನ 16 ವಾರ್ಡುಗಳ ಮೀಸಲಾತಿ ಪೂರ್ಣಗೊಂಡಿದೆ.
1.ಕುಂಜತ್ತೂರು - ಜನರಲ್
2.ಪಾತೂರು- ಮಹಿಳೆ,
3.ಮುಳಿಗದ್ದೆ - ಜನರಲ್,
4.ಚೇವಾರು - ಮಹಿಳೆ,
5.ಪೆರ್ಮುದೆ- ಜನರಲ್
6.ಎಣ್ಮಕಜೆ - ಮಹಿಳೆ,
7.ಪೆರ್ಲ - ಮಹಿಳೆ
8.ಪುತ್ತಿಗೆ - ಜನರಲ್
9.ಬಂದ್ಯೋಡು - ಜನರಲ್
10.ನಯಾಬಜಾರ್ - ಮಹಿಳೆ,
11.ಉಪ್ಪಳ - ಮಹಿಳೆ,
12.ಕಡಂಬಾರು - ಮಹಿಳೆ,
13.ಮಜಿರ್ಪಳ್ಳ- ಜನರಲ್,
14.ಧರ್ಮನಗರ- ಮಹಿಳೆ,
15 ಬಡಾಜೆ- ಜನರಲ್,
16.ಮಂಜೇಶ್ವರ - SC
ಎಂಬೀ ರೀತಿ ಮೀಸಲಾತಿ ನಿರ್ದರಿಸಲಾಗಿದೆ. ಗ್ರಾಮ ಪಂಚಾಯತು ವಾರ್ಡುಗಳ ಮೀಸಲಾತಿ ಈ ಹಿಂದೆಯೇ ನಿರ್ದರಿಸಲಾಗಿತ್ತು.

0 Comments