Ticker

6/recent/ticker-posts

Ad Code

ಮುನ್ನಾಡು ನಿವಾಸಿಯ ಮೃತದೇಹ ದುಬೈಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ


 ಕಾಸರಗೋಡು: ಮುನ್ನಾಡ್ ನಿವಾಸಿ ಯಹವಕ ದುಬೈನಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಮುನ್ನಾಡು ಪರಿಂಗಾನಂ ನಿವಾಸಿ ಕೆ.ಮೋಹನನ್- ತಂಗಮಣಿ ದಂಪತಿಯ ಪುತ್ರ ಕೆ.ಸುಧೀಶ್(30) ಆತ್ಮಹತ್ಯೆಗೈದ ಯುವಕ. ಒಂದು ವರ್ಷದಿಂದ ದುಬೈಯ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರು. ಅಕ್ಟೋಬರ್ 8 ರಂದು ಈತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮಲಗುವ ಕೋಣೆಯಲ್ಲಿ ಕಂಡುಬಂತು. ಮೃತದೇಹವನ್ನು ಊರಿಗೆ ತಂದು ಸಂಸ್ಕರಿಸಲಾಯಿತು. ಮೃತರು ತಂದೆ, ತಾಯಿ, ಸಹೋದರರಾದ ವಿನೀತ್ (ಖತ್ತರ್), ವಿನಯನ್ (ಸೈನಿಕ) ಎಂಬಿವರನ್ನು ಅಗಲಿದ್ದಾರೆ

Post a Comment

0 Comments