Ticker

6/recent/ticker-posts

Ad Code

ಓಣಂ ಬಂಪರ್ ಲಾಟರಿ 25 ಕೋಟಿ ರೂ ಲಭಿಸಿದ ಭಾಗ್ಯವಂತನ ಪತ್ತೆ


 ಆಲಪ್ಪುಯ: ಕೇರಳ  ಓಣಂ ಬಂಪರ್ ಲಾಟರಿಯಲ್ಲಿ ಬಂಪರ್ ಬಹುಮಾನ 25 ಕೋಟಿ ಲಭಿಸಿದ ಭಾಗ್ಯವಂತನನ್ನು ಪತ್ತೆಹಚ್ಚಲಾಗಿದೆ. ಆಲಪ್ಪುಯ ತುರವೂರು ಶರತ್ ಎಸ್.ನಾಯರ್ ಆ ಭಾಗ್ಯವಂತ. ಈತ ತುರವೂರು ನಿಪ್ಪೋನ್ ಕಂಪನಿಯ ನೌಕರ. ಬಹುಮಾನಿತ ಟಿಕೆಟ್ ತುರವೂರು ಎಸ್.ಬಿ.ಐ.ಬ್ಯಾಂಕಿನಲ್ಲಿ ಸಮರ್ಪಿಸಲಾಗಿದೆ. ಓಣಂ ಬಂಪರ್ ಪ್ರಥಮ ಬಹುಮಾನ ಮಹಿಳೆಗೆ  ಎಂಬ ವದಂತಿ ವ್ಯಾಪಕವಾಗಿ ಹರಡಿತ್ತು. ತಾನು ಪ್ರಚಾರ ಬಯಸಿರಲಿಲ್ಲ ಎಂದು ಶರತ್ ಎಸ್.ನಾಯರ್ ಹೇಳಿದ್ದಾರೆ. ಇದೇ ಮೊದಲ ಬಾರಿಗೆ ಓಣಂ ಬಂಪರ್ ಖರೀದಿಸಿದ್ದೆ. ಮೊದಲ ಪ್ರಯತ್ನವೇ ಯಶಸ್ವಿಯಾಗಿದೆ ಎಂದವರು ಹೇಳಿದರು.

Post a Comment

0 Comments