Ticker

6/recent/ticker-posts

Ad Code

ಬೊಲ್ಕಿನಡ್ಕದ ಶೇರ್ಲಿನ್ ಡಿಸೋಜ ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ


ಪೆರ್ಲ : ನೀಲೇಶ್ವರದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಮೇಳದಲ್ಲಿ  ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಶೇಣಿ ಬೊಲ್ಕಿನಡ್ಕದ ಶೇರ್ಲಿನ್ ಡಿಸೋಜ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಗಲ್ಫ್ ಉದ್ಯೋಗಿ ಬೊಲ್ಕಿನಡ್ಕದ ಸುರೇಶ ಅಗೋಸ್ಟರ್ - ಮೋನಿಕಾ ಮಚಾದೋ ದಂಪತಿಗಳ ಪುತ್ರಿಯಾದ ಈಕೆ ಸೈಂಟ್ ಬಾರ್ತಲೋಮಿಯ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ. ಈಕೆಯ ಸಾದನೆಯನ್ನು ಮಣಿಯಂಪಾರೆ ಸಂತ ಲಾರೆನ್ಸ್ ಚರ್ಚಿನ ಕೆಥೋಲಿಕ್ ಸಭಾ ಘಟಕವು ಅಭಿನಂದಿಸಿದೆ
.

Post a Comment

0 Comments