Ticker

6/recent/ticker-posts

Ad Code

ಸ್ಥಳೀಯಾಡಳಿತೆ ಚುನಾವಣೆ; ಬದಿಯಡ್ಕ ಪಂಚಾಯತು ವಾರ್ಡುಗಳ ಮೀಸಲಾತಿ ನಿರ್ಣಯ ಪೂರ್ಣ


 ಕಾಸರಗೋಡು: ಪಂಚಾಯತು ಚುನಾವಣೆಯ ಮುಂಚಿತವಾಗಿ ವಾರ್ಡುಗಳ ಮೀಸಲಾತಿ ನಿರ್ಣಯ ಚೀಟಿ ಎತ್ತುವ ಮೂಲಕ ಆರಂಭಗೊಂಡಿದೆ.‌ ನಿನ್ನೆ ಕಾರಡ್ಕ, ಮಂಜೇಶ್ವರ ಬ್ಲಾಕ್ ವ್ಯಾಪ್ತಿಯ‌ ಪಂಚಾಯತುಗಳ ಚೀಟಿ ಎತ್ತಲಾಗಿತ್ತು. ಇಂದು ಕಾಸರಗೋಡು ಬ್ಲಾಕ್ ವ್ಯಾಪ್ತಿಯ ಪಂಚಾಯತುಗಳ ಚೀಟಿ ಎತ್ತಲಾಗಿದೆ. 1 ನೇ ವಾರ್ಡು ಮಜಿರ್ಪಳ್ಳ Gen, 

2 ನೇ ವಾರ್ಡು ಕಿಳಿಂಗಾರು SC GEN,  3 ನೇ ವಾರ್ಡು ನೀರ್ಚಾಲು GEN, 4 ನೇ ವಾರ್ಡು ದೇವರಮೆಟ್ಟು ಮಹಿಳೆ, 5 ನೇ ವಾರ್ಡು ಮೂಕಂಪಾರ GEN, 6 ನೇ ವಾರ್ಡು ಕಾಡಮನೆ GEN, 7 ನೇ ವಾರ್ಡು ಪಳ್ಳತ್ತಡ್ಕ ಮಹಿಳೆ, 8 ನೇ ವಾರ್ಡು ಮೆಡಿಕಲ್ ಕಾಲೇಜು ಮಹಿಳೆ, 9 ಚಾಳಕೋಡು GEN, 

10 ವಿದ್ಯಾಗಿರಿ GEN, 11 ನೇ ವಾರ್ಡು ಬಾರಡ್ಕ ಮಹಿಳೆ, 12 ಬದಿಯಡ್ಕ ಮಹಿಳೆ, 13 ಪಟ್ಟಾಜೆ ಮಹಿಳೆ, 14 ಕನ್ನೆಪ್ಪಾಡಿ GEN, 15 ಚೆಡೇಕಲ್ ಮಹಿಳೆ, 16 ಚರ್ಲಡ್ಕ SC ಮಹಿಳೆ, 17 ಮಾನ್ಯ GEN, 18 ನೇ ವಾರ್ಡು ಪುದುಕೋಳಿ ಮಹಿಳೆ, 19 ತಲ್ಪನಾಜೆ ಮಹಿಳೆ, 20 ಬೇಳ ಮಹಿಳೆ, 21 ಸೀತಾಂಗೋಳಿ GEN. ಎಂಬಿತ್ಯಾದಿ ನಿರ್ಣಯ ನಡೆದಿದೆ. ಚೀಟಿ ಎತ್ತುವ ಪ್ರಕ್ರಿಯೆಯಿಂದಾಗಿ ಹಲವರಿಗೆ ಸಂತಸವಾಗಿದ್ದು ಇನ್ನು ಹಲವರಿಗೆ ನಿರಾಶೆ ಉಂಟಾಗಿದೆ.

Post a Comment

0 Comments