ಕ್ಯಾಂಪ್ಕೊ ಸಂಸ್ಥೆ ಮಂಗಳೂರು ಇದರ ವತಿಯಿಂದ "ಸಾಂತ್ವನ" ಯೋಜನೆಯಡಿಯಲ್ಲಿ ಅಡ್ಯನಡ್ಕ ಶಾಖೆಯ ಸಕ್ರಿಯ ಸದಸ್ಯರಾದ ಶ್ರೀಯುತ ಕೃಷ್ಣಪ್ಪ ಗೌಡ ಕೇಪು ಇವರ ಹೃದಯದ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಾಗಿ ಸಹಾಯಧನ ರೂ 50;000/- ವನ್ನು ಕ್ಯಾಂಪ್ಕೊ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ಶಂಕರ ನಾರಾಯಣ ಭಟ್ ಖಂಡಿಗೆ ಇವರು ಅಡ್ಯನಡ್ಕ ಶಾಖೆಯಲ್ಲಿ ಹಸ್ತಾಂತರಿಸಿದರು.
ಪುತ್ತೂರು ಪ್ರಾಂತೀಯ ಸೀನಿಯರ್ ಮ್ಯಾನೇಜರ್ ಶ್ರೀ ಪ್ರಕಾಶ ಶೆಟ್ಟಿ ಹಾಗೂ ಅಡ್ಯನಡ್ಕ ಶಾಖಾ ವ್ಯವಸ್ಥಾಪಕರಾದ ತಾರನಾಥ ಬಂಗೇರ ಮತ್ತು ಜಿ. ಗೋಬಿನ್ ಇವರು ಉಪಸ್ಥಿತರಿದ್ದರು.
0 Comments