ಕಾನಕ್ಕೋಡು ಮೀತಲೇವೀಡು ಶ್ರೀ ಅಚ್ಯುತ ಮಣಿಯಾಣಿ ಅವರ ಧರ್ಮ ಪತ್ನಿ ಶ್ರೀಮತಿ ಮುತ್ತಕ್ಕ (78) ಅವರು ಅಸೌಖ್ಯದ ನಿಮಿತ್ತ ವಿಧಿವಶರಾದರು.
ಸರಳ ವ್ಯಕ್ತಿತ್ವದ ಶ್ರೀಮತಿ ಮುತ್ತಕ್ಕ ಕಾನಕ್ಕೋಡು ಪರಿಸರದಲ್ಲಿ ಜನಾನುರಾಗಿಯಾಗಿದ್ದರು.
ಮೃತರು ಮಕ್ಕಳಾದ ಲಲಿತ ಕಾರ್ಲೆ (ಅಂಗನವಾಡಿ ಟೀಚರ್) ಸುಶೀಲಾ ದೇವರಡ್ಕ, ರಮಣಿ ಪಳ್ಳತ್ತಡ್ಕ , ಸರೋಜಿನಿ ನೆಲ್ಲಿತ್ತಲ, ಆಶಾ ಪದ್ಮಾರ್ (ಸೆಕ್ರೆಟರಿ ಕುಂಬ್ದಾಜೆ ಕರ್ಷಕ ಸೊಸೈಟಿ), ಪ್ರಿಯ ಇರಿಯೇಣಿ, ಕೃಷ್ಣನ್ ಮೀತಲೇವೀಡು, ಸೊಸೆ ಮಮತಾ ಕಾನಕ್ಕೋಡು, ಅಳಿಯಂದಿರಾದ ದಿ! ರಾಮಚಂದ್ರ ಕಾರ್ಲೆ, ನಾರಾಯಣ ದೇವರಡ್ಕ , ಚಂದ್ರ ಪಳ್ಳತ್ತಡ್ಕ , ರಾಮಚಂದ್ರ ನೆಲ್ಲಿತ್ತಲ, ರಮೇಶ್ ಕೃಷ್ಣ ಪದ್ಮಾರ್ (ಸಾಮಾಜಿಕ ಕಾರ್ಯಕರ್ತರು), ಶಶಿ ಕುಣಿಯೇರಿ ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಾಂಧವರನ್ನು ಅಗಲಿದ್ದಾರೆ.
0 Comments