Ticker

6/recent/ticker-posts

Ad Code

ಸೀತು ಕಳತ್ತೂರು ನಿಧನ

 


ಕಳತ್ತೂರು :ಇಲ್ಲಿನ ದಿ| ಕೊರಗು ಮೂಲ್ಯರವರ ಧರ್ಮಪತ್ನಿ ಸೀತು (95) ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಮಕ್ಕಳಾದ ರಾಮಮಾಸ್ಟರ್ , ನಾರಾಯಣ ಟೈಲರ್,ಕೃಷ್ಣ,ಲೀಲಾವತಿ,ದೇವಕಿ,ಲಕ್ಷ್ಮಿ,ಪ್ರೇಮ,ಹಾಗೂ ಸೊಸೆಯಂದಿರು ಅಳಿಯಂದಿರು ಮೊಮ್ಮಕ್ಕಳು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

Post a Comment

0 Comments