Ticker

6/recent/ticker-posts

Ad Code

ಅಡ್ಕಸ್ಥಳ ಕಲ್ಲಾಯ ನಿವಾಸಿ ಅಬ್ದುಲ್ ಗಫೂರ್ ನಿಧನ


 ಪೆರ್ಲ; ಅಡ್ಕಸ್ಥಳ ಕಲ್ಲಾಯ ನಿವಾಸಿ ದಿವಂಗತ ಮೊಯ್ದೀನ್ ಕುಞ- ಆಸ್ಯಮ್ಮ ದಂಪತಿಯ ಪುತ್ರ ಅಬ್ದುಲ್ ಗಫೂರ್(50) ನಿಧನರಾದರು. ಮೃತರು ಪತ್ನಿ ಸುಹರ, ಮಕ್ಕಳಾದ  ಮೊಯ್ದೀನ್ ಇರ್ಫಾನ್,ಆಯಿಷತ್ ಇರ್ಫಾನ, ರೌಲತ್ ಇರ್ಫಾನ, ಶೇಕ್  ಇಮ್ರಾನ್, ಸೊಸಡ ಆಯಿಷತ್ ಇಫ್ರಾನ, ಸಹೋದರ ಸಹೋದರಿಯರಾದ ಆಮು ಅಡ್ಕಸ್ಥಳ (ಮಂಜೇಶ್ವರ ಬ್ಲೋಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ), ಹಮೀದ್, ಸೈನಬ, ಸಮೀರ, ಮುಹಮ್ಮದ್ ಎಂಬಿವರನ್ನು ಅಗಲಿದ್ದಾರೆ

Post a Comment

0 Comments