Ticker

6/recent/ticker-posts

Ad Code

ಬಿಜೆಪಿ ಬದಿಯಡ್ಕ ಪಂಚಾಯತು ಚುನಾವಣಾ ಸಮಿತಿ ಕಾರ್ಯಾಲಯದ ಉದ್ಘಾಟನೆ


 ಬದಿಯಡ್ಕ: ಬಿಜೆಪಿ ಬದಿಯಡ್ಕ ಪಂಚಾಯತು ಚುನಾವಣಾ  ಸಮಿತಿ ಕಾರ್ಯಾಲಯದ ಉದ್ಘಾಟನಾ  ಸಮಾರಂಭ ನಡೆಯಿತು. ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್ ನೂತನ ಕಾರ್ಯಾಲಯದ ಉದ್ಘಾಟನೆಯನ್ನು ನೆರವೇರಿಸಿದರು. ವಿಶ್ವನಾಥ ಪ್ರಭು ಕರಿಂಬಿಲ ಅಧ್ಯಕ್ಷತೆ ವಹಿಸಿದರು. ರಾಜ್ಯ ಸಮಿತಿ ಸದಸ್ಯ ರಾಮಪ್ಪ ಮಂಜೇಶ್ವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್.ಪಿ.ಆರ್,  ಜಿಲ್ಲಾ ಉಪಾಧ್ಯಕ್ಷ ಡಿ.ಶಂಕರ, ರಾಜ್ಯ ಕೌನ್ಸಿಲ್ ಸದಸ್ಯ ಹರೀಶ್ ನಾರಂಪಾಡಿ, ಮಂಡಲ ಅಧ್ಯಕ್ಷ ಗೋಪಾಲಕೃಷ್ಣ ಎಂ, ಇತರರಾದ ರವೀಂದ್ರ ರೈ ಗೋಸಾಡ, ಮಹೇಶ್ ವಳಕುಂಜ ಮೊದಲಾದವರು ಉಪಸ್ಥಿತರಿದ್ದರು. ಆನಂದ ಕೆ.ಸ್ವಾಗತಿಸಿದರು. ಅವಿನಾಶ್ ವಿ ರೈ ನಿರೂಪಿಸಿದರು. ಚಂದ್ರ ಮುಚ್ಚಿರಕಬೆ ವಂದಿಸಿದರು

Post a Comment

0 Comments