Ticker

6/recent/ticker-posts

Ad Code

ಶಾಲೆಗೆ ಹೋಗಿದ್ದ ವಿದ್ಯಾರ್ಥಿ ನಾಪತ್ತೆ, ಹೆತ್ತವರಿಂದ ಪೊಲೀಸರಿಗೆ ದೂರು


 ಕಾಸರಗೋಡು:  ಶಾಲೆಗೆ ಹೋಗಿದ್ದ ವಿದ್ಯಾರ್ಥಿ ಮನೆಗೆ ಮರಳಿಲ್ಲವೆಂದು ಪೊಲೀಸರಿಗೆ ದೂರು ನೀಡಲಾಗಿದೆ. ಮೇಲ್ಪರಂಬ ಪೊಲೀಸ್ ಠಾಣಾ ವ್ಯಾಪ್ತಿಯ ಮಾಂಗಾಡ್ ಪುದಿಯ ಕಂಡತ್ತಿಲ್ ರಹಮಾನ್ ಎಂಬವರ ಪುತ್ರ ಅಬ್ದುಲ್ ವಾಸಿದ್(14) ನಾಪತ್ತೆಯಾದ ವಿದ್ಯಾರ್ಥಿ. ನಿನ್ನೆ (ಮಂಗಳವಾರ) ಬೆಳಗ್ಗೆ ಈತ ಮನೆಯಿಂದ ಶಾಲೆಗೆಂದು ಹೋಗಿದ್ದು ಹಿಂತಿರುಗಲಿಲ್ಲ. ಈ ಬಗ್ಗೆ ಮಾಹಿತಿ ಲಭಿಸಿದರೆ ಮೇಲ್ಪರಂಬ ಪೊಲೀಸರಿಗೆ ತಿಳಿಸಲು ವಿನಂತಿಸಲಾಗಿದೆ

Post a Comment

0 Comments