Ticker

6/recent/ticker-posts

Ad Code

ಯುವಮೋರ್ಚಾ ಯುನಿಟ್ ರೂಪೀಕರಣದ ಅಂಗವಾಗಿ ಬಿಜೆಪಿ ಕಾರ್ಯಕರ್ತರ ಸಂಗಮ


 ಕಾಸರಗೋಡು: ಯುವಮೋರ್ಚಾ ಯುನಿಟ್ ರೂಪೀಕರಣದ ಅಂಗವಾಗಿ ಮಧೂರು ಪಂಚಾಯತಿನ ಕೇಳುಗುಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತರ ಸಂಗಮ ನಡೆಯಿತು. ಕಾರ್ಯಕ್ರಮವನ್ನು ಪಕ್ಷದ ಜಿಲ್ಲಾ ಅಧ್ಯಕ್ಷೆ ಅಶ್ವಿನಿ.ಎಂ.ಎಲ್

ಉದ್ಘಾಟಿಸಿದರು. ಅವರು ಮಾತನಾಡಿ ಅಭಿವೃದ್ಧಿಗ ವಿಷಯದಲ್ಲಿ ರಾಜಕೀಯ ಕಲಸುತ್ತಿರುವುದು ಹಾಗೂ ಕೇಂದ್ರ ನಿಧಿಯ ಬುಡಮೇಲು ಕೇರಳದಲ್ಲಿ ಮಾತ್ರ ಎಂದರು.


ಯುವಮೋರ್ಚಾ ಕಾಸರಗೋಡು ಜಿಲ್ಲಾ ಅಧ್ಯಕ್ಷ ಅಶ್ವಿನ್ ಕೊಲ್ಲಾಲಯಿಲ್, ವಾರ್ಡು ಸದಸ್ಯೆ ಸೌಮ್ಯ ದಿನೇಶ್, ಇತರರಾದ ಶ್ರಿಧರನ್, ಪ್ರದೀಪ್ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments