Ticker

6/recent/ticker-posts

Ad Code

ಹಿರಿಯ ಕಾಂಗ್ರೆಸ್ ಮುಖಂಡ, ಪಕ್ಷದ ವರ್ಕಿಂಗ್ ಕಮಿಟಿ ಸದಸ್ಯ ರಮೇಶ್ ಚೆನ್ನಿತ್ತಲರಿಗೆ ಮಾತೃ ವಿಯೋಗ


 ಹಿರಿಯ ಕಾಂಗ್ರೆಸ್ ಮುಖಂಡ, ಪಕ್ಷದ ವರ್ಕಿಂಗ್ ಕಮಿಟಿ ಸದಸ್ಯ ರಮೇಶ್ ಚೆನ್ನಿತ್ತಲರಿಗೆ ಮಾತೃವಿಯೋಗ. ಅವರ ತಾಯಿ, ಚೆನ್ನಿತ್ತಲ ತೃಪ್ಪರುಂದರ ಕೊಟ್ಟಾರ ಕಿಯಕ್ಕೇದಿಲ್ ದಿವಂಗತ ರಾಮಚಂದ್ರನ್ ನಾಯರ್ ರವರ ಪತ್ನಿ ದೇವಕಿ ಅಮ್ಮ(91) ನಿಧನರಾದರು. ಮೃತರು ಮಕ್ಕಳಾದ ರಮೇಶ್ ಚೆನ್ನಿತ್ತಲ, ಕೆ.ಆರ್.ರಾಜನ್, ಕೆ.ಆರ್.ವಿಜಯಲಕ್ಷ್ಮಿ, ಕೆ.ಆರ್.ಪ್ರಸಾದ್ , ಅಳಿಯ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತದೇಹದ ಅಂತ್ಯ ಸಂಸ್ಕಾರ ನಾಳೆ (ಮಂಗಳವಾರ) ನಡೆಯಲಿದೆಯೆಂದು ಕುಟುಂಬ ಮೂಲಗಳು ತಿಳಿಸಿವೆ.

Post a Comment

0 Comments