Ticker

6/recent/ticker-posts

Ad Code

ಬದಿಯಡ್ಕ ಕನಕಪ್ಪಾಡಿಯ ಸಂಜೀವ ಚೌಟರ ಪತ್ನಿ ರತ್ನಾವತಿ ನಿಧನ


 ಬದಿಯಡ್ಕ: ಇಲ್ಲಿನ ಬಾರಡ್ಕ ಕನಕಪ್ಪಾಡಿಯ ಸಂಜೀವ ಚೌಟರ ಪತ್ನಿ ರತ್ನಾವತಿ(58) ನಿಧನರಾದರು. ಅಸೌಖ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ನಿನ್ನೆ (ಆದಿತ್ಯವಾರ) ರಾತ್ರಿ ಕುಂಬಳೆ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಕೊನೆಯುಸಿರೆಳೆದರು ‌ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮೃತರು ಪತಿ, ಪುತ್ರ ಡಾ.ಅಶ್ವಿನ್, ಸಹೋದರ ಸಹೋದರಿಯರನ್ನು ಅಗಲಿದ್ದಾರೆ

Post a Comment

0 Comments