Ticker

6/recent/ticker-posts

Ad Code

ಕೈಕಂಬದಲ್ಲಿ ವ್ಯಾಪಾರಿಯಾಗಿರುವ ಮಂಗಲ್ಪಾಡಿ ಪ್ರತಾಪನಗರದ ತಿಂಬರ ದುಗ್ಗಪ್ಪ ಶೆಟ್ಟಿಯವರ ಪತ್ನಿ ಸುಜಾತ ಶೆಟ್ಟಿ ನಿಧನ


 ಉಪ್ಪಳ:  ಕೈಕಂಬದಲ್ಲಿ ವ್ಯಾಪಾರಿಯಾಗಿರುವ ಮಂಗಲ್ಪಾಡಿ ಪ್ರತಾಪನಗರದ ತಿಂಬರ ದುಗ್ಗಪ್ಪ ಶೆಟ್ಟಿಯವರ ಪತ್ನಿ ಸುಜಾತ ಶೆಟ್ಟಿ (54) ನಿಧನರಾದರು. ಇವರು ಕಾಸರಗೋಡು ಬ್ಯಾಂಕ್ ರಸ್ತೆಯ ವೆಂಕಪ್ಪ ಶೆಟ್ಟಿ- ಲೀಲಾವತಿ ದಂಪತಿಯ ಪುತ್ರಿ.  ಮೃತರು‌ ಮಕ್ಕಳಾದ ಡಾ. ಆಕರ್ಶ್ ಶೆಟ್ಟಿ, ಆದರ್ಶ್ ಶೆಟ್ಟಿ (ಸಿ.ಎ),  ಸಹೋದರ ಸಹೋದರಿಯರಾದ ಶಾಂತಾರಾಮ ಶೆಟ್ಟಿ, ದಯಾನಂದ ಶೆಟ್ಟಿ, ರವೀಶ ಶೆಟ್ಟಿ, ವಿನೋದ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸುನಿತಾ ಶೆಟ್ಟಿ ಎಂಬಿವರನ್ನು ಅಗಲಿದ್ದಾರೆ

Post a Comment

0 Comments