Ticker

6/recent/ticker-posts

Ad Code

ಯು.ಡಿ.ಎಫ್ ಬದಿಯಡ್ಕ ಪಂಚಾಯತು ಚುನಾವಣಾ ಸಮಾವೇಶ ನವಂಬರ್ 8 ರಂದು, ರಮೇಶ್ ಚೆನ್ನಿತ್ತಲ ಉದ್ಘಾಟನೆ


 ಬದಿಯಡ್ಕ: ಯು.ಡಿ.ಎಫ್ ಬದಿಯಡ್ಕ ಪಂಚಾಯತು ಚುನಾವಣಾ ಸಮಾವೇಶ ನವಂಬರ್ 8 ಶನಿವಾರ 11.30 ಕ್ಲೆ ಗುರುಸದನ ಸಭಾಂಗಣದಲ್ಲಿ ಜರಗಲಿರುವುದು. ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ವಿರೋಧಪಕ್ಷ ನೇತಾರ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು. ಸಂಸದ ರಾಜಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು, ಜಿಲ್ಲಾ, ವಿಧಾನ ಸಭಾ, ಪಂಚಾಯತು ಸಮಿತಿ ಪದಾಧಿಕಾರಿಗಳು ಭಾಗವಹಿಸುವರು. ಸಮಾವೇಶದಲ್ಲಿ ಎಲ್ಲ  ಭಾಗವಹಿಸಬೇಕು ಎಂದು ಐಕ್ಯರಂಗದ ಅಧ್ಯಕ್ಷ ಅನ್ವರ್, ಸಂಚಾಲಕ ಎಂ.ನಾರಾಯಣ ನೀರ್ಚಾಲು  ಮೊದಲಾದವರು ವಿನಂತಿಸಿದ್ದಾರೆ

Post a Comment

0 Comments