ನಿನ್ನೆ ಬೆಳಗ್ಗೆ ಕುತ್ತಿಗೆಗೆ ಗಾಯಗೊಂಡ ಮಗುವನ್ನು ಆಸ್ಪತ್ರೆಗೆ ತಲುಪಿಸಲಾಗಿತ್ತು ಈ ವೇಳೆ ಮಗು ಕೊನೆಯುಸಿರೆಳೆದಿತ್ತು. ಕತ್ತೆ ಕಚ್ಚಿ ಗಾಯವಾಯಿತೆಂದು ಮನೆಯವರು ಆಸ್ಪತ್ರೆಯಲ್ಲಿ ಹೇಳಿದ್ದರು. ಆದರೆ ಹರಿತವಾದ ಕತ್ತಿ, ಬ್ಲೇಡ್ ಎಂಬಿವುಗಳಿಂದ ಕೊಯ್ದ ಗಾಯವಿದೆಂದು ಡಾಕ್ಟರುಗಳು ಹೇಳಿದರು. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಪೊಲೀಸರು ಬಂದು ಅಜ್ಜಿ ರೋಸಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಜ್ಜಿ ಮಾನಸಿಕ ರೋಗಿಯೆಂದು ತಿಳಿದುಬಂದಿದೆ.

0 Comments