Ticker

6/recent/ticker-posts

Ad Code

ವಿದ್ಯಾಗಿರಿ ಶಾಲೆಗೆ ಪೀಠೋಪಕರಣ, ಲಾಪ್ ಟಾಪ್ ಹಸ್ತಾಂತರ


 ಬದಿಯಡ್ಕ:  ಶಾಲೆಗೆ ಅಗತ್ಯದ ಪೀಠೋಪಕರಣಗಳು, ಲಾಪ್ ಟಾಪ್ ವಿತರಣೆ ನಡೆಯಿತು.ಬದಿಯಡ್ಕ ಪಂಚಾಯತು ವಿದ್ಯಾಗಿರಿ ಶ್ರೀ ಅನಂತ ಭಟ್ ಸ್ಮಾರಕ ಶಾಲೆಗೆ ಬದಿಯಡ್ಕ ಪಂಚಾಯತು ಯೋಜನಾ ನಿಧಿಯಿಂದ ಪೀಠೋಪಕರಣ, ಲಾಪ್ ಟಾಪ್ ವಿತರಣೆ ನಡೆಯಿತು. ರಕ್ಷಕ- ಶಿಕ್ಷಕ ಸಂಘದ ಅಧ್ಯಕ್ಷ ಲತೀಫ್ ಕನ್ಯಾನ ಅಧ್ಯಕ್ಷತೆ ವಹಿಸಿದರು. ಗ್ರಾಮ ಪಂಚಾಯತು ಅಧ್ಯಕ್ಷೆ ಶಾಂತಾ ಬಿ.ವಿತರಣೆ ನೆರವೇರಿಸಿದರು. ಗ್ರಾಮ ಪಂಚಾಯತು ಉಪಾಧ್ಯಕ್ಷ ಎಂ.ಅಬ್ಬಾಸ್, ಗ್ರಾಮ ಪಂಚಾಯತು ಸದಸ್ಯೆ ಶುಭಲತ, ಮುಖ್ಯ ಶಿಕ್ಷಕ ಡಿ.ಮಂಜುನಾಥ, ಸ್ಟಾಫ್ ಸೆಕ್ರೆಟರಿ ಜಯಕುಮಾರ್, ಅನಿತ ಟೀಚರ್ ಮೊದಲಾದವರು ಉಪಸ್ಥಿತರಿದ್ದರು

Post a Comment

0 Comments