Ticker

6/recent/ticker-posts

Ad Code

ಮದ್ಯದ ಬಾಟಲಿ ರಸ್ತೆಗೆಸೆದ ಪುಂಡರು, ಪ್ರಶ್ನಿಸಿದ ಯುವಕನಿಗೆ ಹಲ್ಲೆ


 ಮುಳ್ಳೇರಿಯ: ಮದ್ಯದ ಬಾಟಲಿ ರಸ್ತೆಗೆಸೆದ ಘಟನೆಯನ್ನು ಪ್ರಶ್ನಿಸಿದ ಯುವಕನಿಗೆ ಹಲ್ಲೆ. ಕಾನತ್ತೂರು ಪಾಯೋಲಂ ನಿವಾಸಿ  ಟಿ.ಡಿಬಿನ್ (32) ಗಾಯಗೊಂಡ ವ್ಯಕ್ತಿ. ಮೂರು ಮಂದಿಯ ತಂಡ  ಕಬ್ಬಿಣದ ಸಲಾಕೆಯಿಂದ ಹೊಡೆದು, ಕಲ್ಲಿನಿಂದ ಜಜ್ಜಿ ಗಾಯಗೊಳಿಸಲಾಗಿದೆಯೆಂದು ಡಿಬಿನ್ ದೂರಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ  ಕಾನತ್ತೂರು ಪಯೋಲದ ಸಂದೀಪ್, ರಂಜಿತ್, ಉಣ್ಣಿಕೃಷ್ಣನ್ ಎಂಬಿವರ ವಿರುದ್ದ ಆದೂರು ಪೊಲೀಸರು ಕೇಸು ದಾಖಲಿಸಿದರು. ಕಾನತ್ತೂರು ಕೊಟ್ಟಾರತಿಂಗಲ್ ಎಂಬಲ್ಲಿನ ರಸ್ತೆಯಲ್ಲಿ ಮದ್ಯ ಬಾಟಲಿ ಎಸೆದಾ್ ಡಿಬಿನ್ ಅದನ್ನು ಪ್ರಶ್ನಿಸಿದ್ದನು.

Post a Comment

0 Comments