Ticker

6/recent/ticker-posts

Ad Code

ನಿಯಂತ್ರಣ ತಪ್ಪಿದ ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಮೂರು ಮಂದಿ ವಿದ್ಯಾರ್ಥಿಗಳಿಗೆ ಗಾಯ


 ಕುಂಬಳೆ:  ನಿಯಂತ್ರಣ ತಪ್ಪಿದ ಸ್ಕೂಟರ್ ಮರಕ್ಕೆ ಡಿಕ್ಕಿ ಹೊಡೆದು ಮೂರು ಮಂದಿ ವಿದ್ಯಾರ್ಥಿಗಳಿಗೆ ಗಾಯಗೊಂಡ ಘಟನೆ ನಡೆದಿದೆ. ಇಂದು (ಗುರುವಾರ) ಬೆಳಗ್ಗೆ ಕುಂಬಳೆ ಕೊಡಿಯಮ್ಮೆಯಲ್ಲಿ ಘಟನೆ ನಡೆದಿದೆ. ಟ್ಯೂಶನ್ ತರಗತಿಗೆ ಹೋಗುವಾಗ ಸ್ಕೂಟರ್ ನಿಯಂತ್ರಣ ತಪ್ಪಿದೆ. ಇಬ್ಬರು ವಿದ್ಯಾರ್ಥಿಗಳನ್ನು ಕುಂಬಳೆ ಖಾಸಗಿ  ಆಸ್ಪತ್ರೆಯಲ್ಲೂ ಓರ್ವನನ್ನು ಕಾಸರಗೋಡು ಆಸ್ಪತ್ರೆಯಲ್ಲೂ ದಾಖಲಿಸಲಾಯಿತು

Post a Comment

0 Comments