Ticker

6/recent/ticker-posts

Ad Code

ಬಿಜೆಪಿ ಮಧೂರು ಪಂಚಾಯತು ಕೊಲ್ಯ ವಾರ್ಡು ಚುನಾವಣಾ ಕಛೇರಿ ಉದ್ಗಾಟನೆ


 ಕಾಸರಗೋಡು:  ಬಿಜೆಪಿ ಮಧೂರು ಪಂಚಾಯತು ಕೊಲ್ಯ ವಾರ್ಡು ಚುನಾವಣಾ ಕಛೇರಿ ಉದ್ಘಾಟನೆ ನಡೆಯಿತು. ಜಿಲ್ಲಾ ಸಮಿತಿ ಅಧ್ಯಕ್ಷೆ ಅಶ್ವಿನಿ ಎಂ.ಎಲ್

ಉದ್ಘಾಟಿಸಿದರು. ವಾರ್ಡು ಸಮಿತಿ ಅಧ್ಯಕ್ಷ ಬಾಲಕೃಷ್ಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನಿಲ್,  ಗ್ರಾಮ‌ ಪಂಚಾಯತು ಅಧ್ಯಕ್ಷ ಗೋಪಾಲಕೃಷ್ಣ,

ಇತರರಾದ ಸುಕುಮಾರ ಕುದ್ರೆಪ್ಪಾಡಿ,  ರಾಧಾಕೃಷ್ಣ ಸೂರ್ಲು, ಮಾಧವ ಮಾಸ್ತರ್,  ರವಿ ಗಟ್ಟಿ, ಗಣೇಶ ತುಂಗ, ಹರಿಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.

Post a Comment

0 Comments